ನಿಮ್ಮ ಪೊಲೀಸ್ ಹುದ್ದೆಯ ಕನಸಿಗೆ ನಾವು ಸಾಥ್ ನೀಡುತ್ತಿದ್ದೇವೆ .. PC ಗುರು.. PC Civil/CAR/DAR ಸಂಬಂಧಿತ course.

* ಸಂಪೂರ್ಣ ಸಾಮಾನ್ಯ ಅಧ್ಯನ ಹಾಗು ಮಾನಸಿಕ ಸಾಮರ್ಥ್ಯಪಠ್ಯಕ್ರಮ 2 ತಿಂಗಳಗಳಲ್ಲಿ ಸಂಪೂರ್ಣಗೊಳಿಸುವುದು 

* ನವೀಕರಿಸಲಾದ ಪ್ರಚಲಿತ ವಿದ್ಯಮಾನ ಸೇರಿದಂತೆ ನೋಟ್ಸ್

* ಹಿಂದಿನ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ

* ವಿಷಯವಾರು ಪ್ರತಿ ವಾರ ಪರೀಕ್ಷಾ ಸರಣಿ